ಹೆನ್ರಿ ಸುವಿಲ್ಲನ್ ಥಾಮಸ್ 1873 ರಲ್ಲಿ ಪ್ರಕಟವಾದ ತಮ್ಮ ‘ಎ ರಾಡ್ ಇನ್ ಇಂಡಿಯಾ’ ಎಂಬ ಪುಸ್ತಕದಲ್ಲಿ ಭಾರತೀಯ ಕ್ರೀಡಾ ಮೀನುಗಾರಿಕೆಯ ಹಲವು ಆಯಾಮಗಳನ್ನು, ಅದರ ತಂತ್ರೋಪಾಯಗಳನ್ನು ಉಲ್ಲೇಖಿಸುತ್ತಾರೆ. ಈ ಪುಸ್ತಕದಲ್ಲಿ ಮೋಜಿನ ಆಟಕ್ಕಾಗಿ ಬಳಸುವ ‘ಗೂನು ಬೆನ್ನಿನ ಮಹಶೀರ್ (ಸಿಹಿ ನೀರಿನ)’ ಮೀನಿನ ಬಗ್ಗೆ ಪ್ರಮುಖವಾಗಿ ಉಲ್ಲೇಖಿಸಿದ್ದಾರೆ. ಈ ಮೀನು ಸುಮಾರು 1.5 ಮೀಟರ್ ಉದ್ದ ಹಾಗೂ 55 ಕಿಲೊ ಗ್ರಾಮ್ ತೂಕದಷ್ಟು ದೈತ್ಯಾಕಾರವಾಗಿ ಬೆಳೆಯಬಹುದು.
Three new species discovered in the Himalayas: a new springtail from Sikkim and 2 new ants from Assam.
Sikkim/