“ಬಯೋಲೂಮಿನಿಸೆನ್ಸ್” ಅಥವಾ ಜೈವಿಕ ಬೆಳಕು ಎನ್ನುವುದು ಒಂದು ಜೀವಿಯ ಬೆಳಕು ಉತ್ಪಾದಿಸುವ ಸಾಮರ್ಥ್ಯ. ಉದಾಹರಣೆಗೆ, ಫೈರ್ ಫ್ಲೈ ಅಥವಾ ಮಿಣುಕುಹುಳ, ಬಯೋಲೂಮಿನಿಸೆನ್ಸ್ ಅನ್ನು ಸಂಯೋಗದ ಕರೆಯಾಗಿ ಬಳಸುತ್ತದೆ ಮತ್ತು ಹೆಣ್ಣು ಹುಳಗಳನ್ನು ಅದರ ಹೊಳಪಿನಿಂದ ಆಕರ್ಷಿಸುತ್ತದೆ.
ಇ.ವಿ. ವಾಹನಗಳಲ್ಲಿ ಗ್ರಾಫೀನ್ ಬಳಸುವುದರಿಂದ ಬ್ಯಾಟರಿಯ ಚಾರ್ಜಿಂಗ್ ಸಮಯವನ್ನು ಶೇ 22ರಿಂದ 27ರಷ್ಟು ಕಡಿಮೆ ಮಾಡಬಹುದು. ಇದು ಗಂಟೆಗಟ್ಟಲೆ ಕಾಯಬೇಕಾದ ಅನಿವಾರ್ಯತೆಯನ್ನು ತಗ್ಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದಲೂ ಗ್ರಾಫೀನ್ ಬ್ಯಾಟರಿಗಳು ವರದಾನವಾಗಿವೆ. ಆದರೆ, ದೊಡ್ಡ ಪ್ರಮಾಣದಲ್ಲಿ ಗ್ರಾಫೀನ್‌ನ ಉತ್ಪಾದನೆಯೇ ಸದ್ಯದ ದೊಡ್ಡ ಸವಾಲು.
ಬೆಂಗಳೂರು /